ಜೂನ್ ೨೭ - ಜೂನ್ ತಿಂಗಳ ಇಪ್ಪತ್ತ ಏಳನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೭೮ನೇ ದಿನ (ಅಧಿಕ ವರ್ಷದಲ್ಲಿ ೧೭೯ನೇ ದಿನ). ಜೂನ್ ೨೦೨೪ == ಪ್ರಮುಖ ಘಟನೆಗಳು == ೧೯೫೪ - ವಿಶ್ವದ ಪ್ರಥಮ ಆಣುಶಕ್ತಿ ಕೇಂದ್ರ ಸೋವಿಯೆಟ್ ಒಕ್ಕೂಟದ ಮಾಸ್ಕೊ ಬಳಿಯ ಒಬ್ನಿನ್ಸ್ಕ್‍ನಲ್ಲಿ ಕಾರ್ಯ ಪ್ರಾರಂಭಿಸಿತು. ೧೯೭೭ - ದ್ಜಿಬೂಟಿಯು ಫ್ರಾನ್ಸ್‍ನಿಂದ ಸ್ವಾತಂತ್ರ್ಯ ಪಡೆಯಿತು. == ಜನನ == ೧೮೮೦ - ಹೆಲೆನ್ ಕೆಲರ್, ಅಮೇರಿಕ ದೇಶದ ಕಿವುಡು ಮತ್ತು ಅಂಧ ಲೇಖಕಿ, ಅಂಗವಿಕಲರ ಹಕ್ಕುಗಳ ಹೋರಾಟಗಾರ್ತಿ. ೧೯೩೯ - ರಾಹುಲ್ ದೇವ್ ಬರ್ಮನ್, ಭಾರತದ ಸಂಗೀತ ನಿರ್ದೇಶಕ. ೧೮೩೮ - ಖ್ಯಾತ ಬಂಗಾಳಿ ಕಾದಂಬರಿಕಾರ ಹಾಗೂ ವಂದೇ ಮಾತರಂ‌ನ ಕವಿ ಬಂಕಿಮಚಂದ್ರ ಚಟರ್ಜಿ. == ನಿಧನ == ೧೮೪೪ - ಜೊಸೆಫ್ ಸ್ಮಿತ್ ಜೂನಿಯರ್, ಮಾರ್ಮನ್ ಚರ್ಚ್‌ನ ಸ್ಥಾಪಕ (ಹತ್ಯೆ). == ರಜೆಗಳು/ಆಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್ : ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ